ಚೀನಾದಲ್ಲಿ ಭಾರಿ ಮಳೆ: 16,000 ಜನರಿಗೆ ಸಮಸ್ಯೆ!

masthmagaa.com:

ಚೀನಾದ ಈಶಾನ್ಯ ಭಾಗದಲ್ಲಿರೋ ಲಿಯಾನಿಂಗ್ ಪ್ರಾಂತ್ಯದಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರೋ ಭಾರಿ ಮಳೆಗೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸುಮಾರು ಹದಿನಾರು ಸಾವಿರ ಜನರಿಗೆ ಸಮಸ್ಯೆ ಆಗಿದೆ. ಇದುವರೆಗೆ ನಾಲ್ಕೂವರೆ ಸಾವಿರ ಜನರನ್ನ ಸ್ಥಳಾಂತರ ಮಾಡಲಾಗಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಭಾರಿ ಮಳೆಯಿಂದ 27 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಕೂಡ ನಾಶವಾಗಿದೆ.

-masthmagaa.com

Contact Us for Advertisement

Leave a Reply