ಪತ್ನಿಗೆ ಏನಾದ್ರೂ ಆದ್ರೆ ಪಾಕ್‌ ಸೇನಾ ಮುಖ್ಯಸ್ಥರೇ ಹೊಣೆ: ಇಮ್ರಾನ್!

masthmagaa.com:

ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಮತ್ತೆ ಪಾಕ್‌ ಆರ್ಮಿ ಚೀಫ್ ವಿರುದ್ದ ‌ ಬೂಸುಗುಟ್ಟಿದ್ದಾರೆ. ಜೈಲಿನಲ್ಲಿರೊ ನನ್ನ ಪತ್ನಿ ಬುಶ್ರಾ ಬೀಬಿಗೆ ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ಅದಕ್ಕೆ ಪಾಕ್‌ ಸೇನೆ ಮುಖ್ಯಸ್ಥ ಆಸೀಮ್ ಮುನೀರ್‌ ಅವ್ರೆ ನೇರ ಹೊಣೆ ಅಂತ ಇಮ್ರಾನ್‌ ಖಡಕ್ಕಾಗಿ ಹೇಳಿದ್ದಾರೆ. ಅಲ್ದೇ ಭ್ರಷ್ಟಾಚಾರ ಕೇಸ್‌ನಲ್ಲಿ ನನ್ನ ಪತ್ನಿಗೆ ಜೈಲು ಶಿಕ್ಷೆ ವಿಧಿಸಲು ನ್ಯಾಯಾಧೀಶರಿಗೆ ಮುನೀರ್‌ ಒತ್ತಾಯ ಮಾಡಿದ್ರು ಅಂತ ಇಮ್ರಾನ್‌ ಆರೋಪಿಸಿದ್ದಾರೆ.

-masthmagaa.com

Contact Us for Advertisement

Leave a Reply