US ಓಪನ್‌ನಲ್ಲಿ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಕೊಂಡ ಪೋಲ್ಯಾಂಡ್‌ನ ಇಗಾ ಸ್ವಟೆಕ್‌!

masthmagaa.com:

ವರ್ಷದ ಕೊನೆಯ ಗ್ರ್ಯಾಂಡ್‌ ಸ್ಲ್ಯಾಮ್‌ ಆಗಿರೊ US ಓಪನ್‌ನಲ್ಲಿ ಪೋಲ್ಯಾಂಡ್‌ನ ಇಗಾ ಸ್ವಟೆಕ್‌ ತಮ್ಮ ಚೊಚ್ಚಲ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಅಲ್ದೇ ಇದು ಅವರ ಈ ವರ್ಷದ 2ನೇ ಹಾಗೂ ಒಟ್ಟು ಮೂರನೇ ಗ್ರ್ಯಾಂಡ್‌ ಸ್ಲ್ಯಾಮ್‌ ಆಗಿದೆ. ಅಂದ್ಹಾಗೆ ಈ ಹಿಂದೆ ಇಗಾ 2020ರಲ್ಲಿ ಹಾಗೂ ಈ ವರ್ಷದ ಫ್ರೆಂಚ್‌ ಓಪನ್‌ಗಳನ್ನ ಗೆದ್ದಿದ್ರು.

-masthmagaa.com

Contact Us for Advertisement

Leave a Reply