ತಮಿಳುನಾಡಲ್ಲಿ ಇಬ್ಬರಿಗೆ ಹಂದಿಜ್ವರ!

masthmagaa.com:

ತಮಿಳುನಾಡಿನ ಕೊಯಮತ್ತೂರಿನಲ್ಲಿ ಇಬ್ಬರಿಗೆ ಹಂದಿಜ್ವರ ದೃಢಪಟ್ಟಿದೆ. ಇಬ್ಬರೂ ಕೂಡ ಖಾಸಗಿ ಚಿಕಿತ್ಸೆ ಪಡೀತಿದ್ದಾರೆ. ಇದರ ಬೆನ್ನಲ್ಲೇ ಕೊಯಮತ್ತೂರು ಜಿಲ್ಲಾಡಳಿತ ಸಾರ್ವಜನಿಕರಿಗೆ ಅಡ್ವೈಸರಿಯನ್ನ ಬಿಡುಗಡೆ ಮಾಡಿದ್ದು, ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ.

-masthmagaa.com

Contact Us for Advertisement

Leave a Reply