ಫಿಲಿಪೈನ್ಸ್‌ಗೆ ಹೊರಟ ಬ್ರಹ್ಮೋಸ್‌ ಮಿಸೈಲ್‌ಗಳ ಮೊದಲ ಬ್ಯಾಚ್!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಭಾರತ ಫಿಲಿಪೈನ್ಸ್‌ಗಳ ಸಂಬಂಧಕ್ಕೆ ಹೊಸ ಗರಿ ಸಿಕ್ಕಿದೆ. ಬ್ರಹ್ಮೋಸ್‌ ಮಿಸೈಲ್‌ಗಳ ಮೊದಲ ಬ್ಯಾಚ್‌ ಶುಕ್ರವಾರ ಫಿಲಿಪೈನ್ಸ್‌ಗೆ ಹೊರಟಿದೆ. ಇಂಡಿಯನ್‌ ಏರ್‌ ಫೋರ್ಸ್‌ನ C-17 ಗ್ಲೋಬ್‌ಮಾಸ್ಟರ್‌ ಜೆಟ್‌ ವಿಮಾನ ಈ ಮಿಸೈಲ್‌ಗಳನ್ನ ಹೊತ್ತು ಫಿಲಿಪೈನ್ಸ್‌ ಕಡೆಗೆ ಹಾರಿದೆ. 2022ರಲ್ಲಿ ಬ್ರಹ್ಮೋಸ್‌ ಮಿಸೈಲ್‌ಗಳನ್ನ ಫಿಲಿಪೈನ್ಸ್‌ಗೆ ಮಾರೋ $375 ಮಿಲಿಯನ್‌ ಅಂದ್ರೆ ಸುಮಾರು ₹3,111 ಕೋಟಿ ಒಪ್ಪಂದಕ್ಕೆ ಎರಡೂ ದೇಶಗಳು ಸೈನ್‌ ಮಾಡಿದ್ವು.

-masthmagaa.com

Contact Us for Advertisement

Leave a Reply