ಭಾರತದ ಆರ್ಥಿಕತೆ ಬೆಳವಣಿಗೆಗೆ ಮೂಡೀಸ್ ಭವಿಷ್ಯವಾಣಿ!

masthmagaa.com:

ಭಾರತದ ಆರ್ಥಿಕತೆ ಬೆಳವಣಿಗೆಗೆ ಇನ್ನಷ್ಟು ಬೂಸ್ಟ್‌ ಕೊಡೋವಂತ ರಿಪೋರ್ಟನ್ನ ಮೂಡೀಸ್‌ ಇನ್ವೆಸ್ಟರ್‌ ಸರ್ವೀಸಸ್‌ ಕೊಟ್ಟಿದೆ. ಕಳೆದ ವಾರವಷ್ಟೇ ಭಾರತ ಮೂರನೇ ಕ್ವಾರ್ಟರ್‌ನ GDP ರಿಪೋರ್ಟ್‌ ರಿಲೀಸ್‌ ಮಾಡಿತ್ತು. ಇದೀಗ ಮೂಡೀಸ್‌ 2024ಕ್ಕೆ ಭಾರತದ ಆರ್ಥಿಕತೆ ಬೆಳವಣಿಗೆ ದರವನ್ನ 6.8%ಕ್ಕೆ ಹೆಚ್ಚಿಸಿದೆ. ಕಳೆದ ಬಾರಿ ಈ ರೇಟಿಂಗ್‌ 6.1%ನಷ್ಟಿತ್ತು. ಈಗ ಭಾರತ G-20 ದೇಶಗಳ ಪೈಕಿ ಅತ್ಯಂತ ವೇಗವಾಗಿ ಬೆಳೀತಾ ಇರೋ ದೇಶದ ಸ್ಟೇಟಸ್‌ನಲ್ಲಿ ಇರೋದನ್ನ ಕಂಟಿನ್ಯೂ ಮಾಡಲಿದೆ ಅಂತ ಮೂಡೀಸ್‌ ಹೇಳಿದೆ.

-masthmagaa.com

Contact Us for Advertisement

Leave a Reply