ಭಾರತದ ಮೊದಲ ಇಂಟ್ರಾನೇಸಲ್‌ ಲಸಿಕೆಗೆ DCGI ಅನುಮತಿ!

masthmagaa.com:

ಭಾರತ್‌ ಬೈಯೋಟೆಕ್‌ ಅಭಿವೃದ್ದಿ ಪಡಿಸಿದ ಭಾರತದ ಮೊದಲ ಇಂಟ್ರಾನೇಸಲ್‌ ಅಂದ್ರೆ ಮೂಗಿನ ಮೂಲಕ ತೆಗೆದುಕೊಳ್ಳೊ ಲಸಿಕೆಗೆ DCGIನಿಂದ ಅನುಮತಿ ಸಿಕ್ಕಿದೆ. 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್‌ ವಿರುದ್ದ ರೋಗ ನಿರೋಧಕ ಶಕ್ತಿ ಹೆಚ್ಚಿಸೋಕೆ ಈ ಲಸಿಕೆಯನ್ನ ಅಭಿವೃದ್ದಿ ಪಡಿಸಲಾಗಿದೆ. ಇನ್ನು ಇದು ಕೋವಿಡ್-19‌ ವಿರುದ್ದ ಭಾರತದ ಹೋರಾಟಕ್ಕೆ ದೊಡ್ಡ ಬೂಸ್ಟ್‌ ಆಗಿದೆ ಅಂತ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವಿಯಾ ಭಾರತ್‌ ಬೈಯೋಟೆಕ್‌ನ ಸಾಧನೆಯನ್ನ ಪ್ರಶಂಸಿದ್ದಾರೆ.

-masthmagaa.com

Contact Us for Advertisement

Leave a Reply