ನೈಜೀರಿಯಾದಲ್ಲಿ ಅಧ್ಯಕ್ಷ ಮೊಹಮ್ಮದು ಬುಹಾರಿ ಮಾಡಿದ್ದ ಟ್ವೀಟ್​​ನ್ನು ತೆಗೆದು ಹಾಕಿದ್ದಕ್ಕೆ ಅಲ್ಲಿ ಟ್ವಿಟ್ಟರ್​ನ್ನೇ ಬ್ಯಾನ್ ಮಾಡಲಾಗಿದೆ. ಈ ಬಗ್ಗೆ ನಾವು ಸುತ್ತು ಜಗತ್ತಿನಲ್ಲಿ ಹೇಳಿದ್ವಿ. ಇದು ಟ್ವಿಟ್ಟರ್ ಪಾಲಿಗೆ ಸಂಕಷ್ಟದ ವಿಚಾರವಾದ್ರೆ, ಟ್ವಿಟ್ಟರ್ ಪ್ರತಿಸ್ಪರ್ಧಿಗಳಿಗೆ ಒಳ್ಳೆ ಅವಕಾಶವಾಗಿದೆ. ಹೀಗಾಗಿ ಅವಕಾಶದ ಲಾಭ ಪಡೆದುಕೊಂಡು ನೈಜೀರಿಯಾದಲ್ಲಿ ಧೂಳೆಬ್ಬಿಸಲು ಭಾರತದ ಸೋಷಿಯಲ್ ಮೀಡಿಯಾ ಸಂಸ್ಥೆ ಕೂ ಮುಂದಾಗಿದೆ. ಈಗಾಗಲೇ ನೈಜೀರಿಯಾದಲ್ಲಿ ಕೂ ಇದೆ. ಲೋಕಲ್ ಲಾಂಗ್ವೇಜ್​​ಗಳಲ್ಲೂ ಕೂ ಲಭ್ಯವಾಗುವಂತೆ ಮಾಡುವ ಬಗ್ಗೆ ಯೋಚಿಸ್ತಿದ್ದೇವೆ ಅಂತ ಕಂಪನಿಯ ಕೋ ಫೌಂಡರ್ ಅಪ್ರಮೇಯ ಟ್ವೀಟ್ ಮಾಡಿದ್ದಾರೆ. ಏನ್ ಹೇಳಿ.. ಕೂ ಸಂಸ್ಥೆಯ ಸಹ ಸಂಸ್ಥಾಪಕ ಅಪ್ರಮೇಯ ಟ್ವೀಟ್ ಮಾಡಿದ್ದಾರೆ.

masthmagaa.com:

-masthmagaa.com

Contact Us for Advertisement

Leave a Reply