ಶೇಕಡಾ 6.4 ರಷ್ಟು ಬೆಳವಣಿಗೆ ಹೊಂದಲಿದೆ ಭಾರತದ GDP!

masthmagaa.com:

ಯುಕ್ರೇನ್ ಬಿಕ್ಕಟ್ಟು ಜಾಗತಿಕ GDP ಮೇಲೆ ಪರಿಣಾಮ ಬೀರಿದ್ದು, 2022ರಲ್ಲಿ ಭಾರತದ ಜಿಡಿಪಿ ಶೇಕಡಾ 6.4 ರಷ್ಟು ಬೆಳವಣಿಗೆ ಹೊಂದಲಿದೆ ಅಂತ ವಿಶ್ವಸಂಸ್ಥೆ ವರದಿಯೊಂದು ಹೇಳಿದೆ. ಇದು ಕಳೆದ ವರ್ಷದ 8.8% ಬೆಳವಣಿಗೆಗಿಂತ ಕಡಿಮೆ. ಆದ್ರೂ ಅಧಿಕ ಹಣದುಬ್ಬರದ ಒತ್ತಡ ಮತ್ತು ಕಾರ್ಮಿಕ ಮಾರುಕಟ್ಟೆಯ ಅಸಮರ್ಪಕ ರಿಕವರಿ ನಡುವೆಯೂ ಭಾರತ ವೇಗವಾಗಿ ಬೆಳೆಯುತ್ತಿರೋ ಪ್ರಮುಖ ಆರ್ಥಿಕತೆಯಾಗಿದೆ ಅಂತ ವರದಿ ಹೇಳಿದೆ. ಇನ್ನು 2022ರಲ್ಲಿ ಜಾಗತಿಕ ಆರ್ಥಿಕತೆ 3.1% ನಷ್ಟು ಮಾತ್ರ ಬೆಳವಣಿಗೆಯಾಗಲಿದೆ ಅಂತಾನೂ ಅಂದಾಜಿಸಲಾಗಿದೆ.

-masthmagaa.com

Contact Us for Advertisement

Leave a Reply