ಭಾರತ ಸ್ನೇಹ ಸಂಪಾದನೆ ಮಾಡಿರೋದು ಸ್ವಂತ ಶಕ್ತಿಯ ಮೇಲೆ : ಕೇಂದ್ರ ಸಚಿವೆ

masthmagaa.com:

ಭಾರತ ತನ್ನ ಸ್ವಂತ ಶಕ್ತಿಯ ಮೇಲೆ ಅಮೆರಿಕಾ ಹಾಗು ರಷ್ಯಾ ಎರಡೂ ರಾಷ್ಟ್ರಗಳ ಜೊತೆ ಒಳ್ಳೆ ಸಂಬಂಧ ಹೊಂದಿದೆ ಅಂತ ಕೇಂದ್ರ ವಿದೇಶಾಂಗ ಇಲಾಖೆಯ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಹೇಳಿದ್ದಾರೆ. ಯುಕ್ರೇನ್‌ ವಿಚಾರದಲ್ಲಿ ಭಾರತದ ನಿಲುವಿನ ಬಗ್ಗೆ ಎದ್ದ ಪೃಶ್ನೆಗೆ ಉತ್ತರಿಸಿದ ಅವರು “ಸದ್ಯ ಅಮೆರಿಕಾ ಹಾಗು ರಷ್ಯಾ ಜೊತೆ ನಿಕಟ ಸಂಪರ್ಕ ಹೊಂದಿರುವ ಕೆಲವೇ ರಾಷ್ಟ್ರಗಳ ಪೈಕಿ ಭಾರತ ಪ್ರಮುಖವಾಗಿದೆ. ಇದೆಲ್ಲವನ್ನೂ ಕೂಡ ಭಾರತ ತನ್ನ ಸ್ವಂತ ಶಕ್ತಿಯಿಂದ ದಕ್ಕಿಸಿಕೊಂಡಿದೆ. ಅಲ್ಲದೇ ಭಾರತ ಒಂದು ತಟಸ್ಥ ರಾಷ್ಟ್ರ, ಬಿಕ್ಕಟ್ಟು ಎದುರಿಸುತ್ತಿರುವ ದೇಶಗಳು ಮಾತುಕತೆ ಮೂಲಕ ಸಮಸ್ಯೆಯನ್ನ ಬಗೆಹರಿಸಕೊಳ್ಳಬೇಕು ಅಂತ ಪಾರ್ಲಿಮೆಂಟ್‌ ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply