ಇನ್ಮುಂದೆ ಕಿರಿಕ್ ಮಾಡಿದ್ರೆ ಐಎಸ್ ಉಗ್ರರಿಗೆ ಹಬ್ಬ ಮಾಡ್ತೀವಿ: ತಾಲಿಬಾನ್

masthmagaa.com:

ಅಮೆರಿಕ ಸೇನೆ ಹಿಂತೆಗೆತ ಬಳಿಕ ಐಎಸ್​ಕೆಯ ಉಪಟಳ ಕಡಿಮೆಯಾಗಲಿದೆ ಅಂತ ತಾಲಿಬಾನ್ ವಕ್ತಾರ ಝಬುಲ್ಲಾ ಮುಜಾಹಿದ್ ಹೇಳಿದ್ದಾರೆ. ಸದ್ಯದಲ್ಲೇ ದೇಶದಲ್ಲಿ ವಿದೇಶಿಗರ ಹಸ್ತಕ್ಷೇಪ ಇಲ್ಲದೇ ಇಸ್ಲಾಮಿಕ್ ಎಮಿರೇಟ್ ಸ್ಥಾಪನೆಯಾಗ್ತಿದೆ. ಇದಾದ ಬಳಿಕವಾದ್ರೂ ಐಎಸ್​ಕೆ ಉಗ್ರರು ತಮ್ಮ ಕಾರ್ಯಾಚರಣೆಯನ್ನು ನಿಲ್ಲಿಸಬೇಕು. ಒಂದ್ವೇಳೆ ನಿಲ್ಲಿಸದೇ ಇದ್ರೆ ಇಸ್ಲಾಮಿಕ್ ಎಮಿರೇಟ್ ತಕ್ಕ ಕ್ರಮ ಕೈಗೊಳ್ಳುತ್ತೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply