ಮಿಡಲ್‌ ಈಸ್ಟ್‌ನಲ್ಲಿ ಸಂಘರ್ಷ: ಭಾರತ-ಇಸ್ರೇಲ್‌ ವಿಮಾನ ಹಾರಾಟಕ್ಕೆ ಬ್ರೇಕ್‌!

masthmagaa.com:

ಇಸ್ರೇಲ್‌ ಇರಾನ್‌ ಉದ್ವಿಗ್ನತೆ ಜಾಸ್ತಿಯಾಗ್ತಿದ್ದಂತೆ ಇದೀಗ ಭಾರತ-ಇಸ್ರೇಲ್‌ ವಿಮಾನ ಹಾರಾಟಕ್ಕೆ ಬ್ರೇಕ್‌ ಬಿದ್ದಿದೆ. ಏಪ್ರಿಲ್‌ 30ರವರೆಗೆ ಟೆಲ್‌ ಅವೀವ್‌ಗೆ ಸಂಪರ್ಕ ಕಲ್ಪಿಸೋ ವಿಮಾನಗಳನ್ನ ಏರ್‌ ಇಂಡಿಯಾ ಸಸ್ಪೆಂಡ್‌ ಮಾಡಿದೆ. ಅತ್ತ UAEನಲ್ಲಿ ಮಳೆ ಜಾಸ್ತಿಯಾಗಿರೋದ್ರಿಂದ ಅಲ್ಲಿನ ಭಾರತದ ರಾಯಭಾರಿ ಕಚೇರಿ ಭಾರತದಿಂದ ಅಲ್ಲಿಗೆ ಹೋಗೋರಿಗೆ ಅಡ್ವೈಸರಿ ನೀಡಿದೆ. ಅನಿವಾರ್ಯವಲ್ಲದ ಪ್ರಯಾಣವನ್ನ ಮುಂದಕ್ಕಾಕಿ ಅಂತೇಳಿದೆ.

-masthmagaa.com

Contact Us for Advertisement

Leave a Reply