ಚೀನಾ ಜೊತೆ ಸಂಘರ್ಷಕ್ಕಿಳಿದ ಫಿಲಿಪೈನ್ಸ್‌ಗೆ ಭಾರತದ ಸಪೋರ್ಟ್!

masthmagaa.com:

ಸೌತ್‌ ಚೀನಾದ ವಿವಾದಿತ ಜಲ ಪ್ರದೇಶದಲ್ಲಿ ಚೀನಾ ಜೊತೆ ಸಂಘರ್ಷ ಎದುರಿಸ್ತಿರೊ ಫಿಲಿಪೈನ್ಸ್‌ಗೆ ಭಾರತ ಬೆಂಬಲ ಸೂಚಿಸಿದೆ. ಈ ಬಗ್ಗೆ ಮಾತನಾಡಿರೋ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌, ʻತನ್ನ ದೇಶದ ರಾಷ್ಟ್ರೀಯ ಸಾರ್ವಭೌಮತ್ವವನ್ನ ಎತ್ತಿ ಹಿಡಿದಿರೊ ಫಿಲಿಪೈನ್ಸ್‌ಗೆ ಭಾರತದ ಬೆಂಬಲವಿದೆ. ಜಗತ್ತು ಬದಲಾದಂತೆ ಹೊಸ ಮಾದರಿಯನ್ನ ಅನುಸರಿಸಲು ಭಾರತ-ಫಿಲಿಪೈನ್ಸ್‌ ದೇಶಗಳು ಪರಸ್ಪರ ಹೆಚ್ಚಿನ ಸಹಕಾರ ನೀಡೋದು ಅಗತ್ಯವಾಗಿದೆʼ ಅಂತೇಳಿ ಚೀನಾಗೆ ಟಾಂಗ್‌ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply