ಜನವರಿ 11: ಇಂದಿನ ಷೇರುಪೇಟೆ ದರ ಹೀಗಿದೆ

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ 10 ಅಂಕ ಇಳಿಕೆ ಕಂಡು 60,105 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ ಕೂಡ 18 ಅಂಕ ಇಳಿಕೆ ಕಂಡು 17,895 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 17 ಪೈಸೆ ಏರಿಕೆಗೊಂಡು 81.57 ಆಗಿದೆ. (81 ರೂಪಾಯಿ 57 ಪೈಸೆ).

-masthmagaa.com

Contact Us for Advertisement

Leave a Reply