ಜನವರಿ 24: ಇಂದಿನ ಚಿನ್ನ, ಬೆಳ್ಳಿ ದರ ಹೀಗಿದೆ

masthmagaa.com:

ಇನ್ನು ಚಿನ್ನ, ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 278 ರೂಪಾಯಿ ಜಾಸ್ತಿಯಾಗಿ ₹57,322 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 260 ರೂಪಾಯಿ ಜಾಸ್ತಿಯಾಗಿ ₹52,510 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 136 ರೂಪಾಯಿ ಕಡಿಮೆಯಾಗಿ ₹68,137 ಆಗಿದೆ.

-masthmagaa.com

Contact Us for Advertisement

Leave a Reply