JULY-08 : ಇಂದಿನ ಷೇರುಪೇಟೆ ದರ ಹೀಗಿದೆ

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 303 ಅಂಕ ಏರಿಕೆ ಕಂಡು 54,482 ರಲ್ಲಿ ವಾರದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 88 ಅಂಕ ಏರಿಕೆ ಕಂಡು 16,221 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 13 ಪೈಸೆ ಕಡಿಮೆಯಾಗಿ 79.26 ಆಗಿದೆ (79 ರುಪಾಯಿ 26 ಪೈಸೆ ).

-masthmagaa.com

Contact Us for Advertisement

Leave a Reply