masthmagaa.com:
ಇನ್ನು ಚಿನ್ನ, ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 291 ರೂಪಾಯಿ ಕಡಿಮೆಯಾಗಿ ₹58,151 ಆಗಿದೆ. 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 260 ರೂಪಾಯಿ ಕಡಿಮೆಯಾಗಿ ₹53,270 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 551 ರೂಪಾಯಿ ಕಡಿಮೆಯಾಗಿ ₹68,972 ಆಗಿದೆ.
-masthmagaa.com
Contact Us for Advertisement