ಕಾಬೂಲ್ ಏರ್​ಪೋರ್ಟ್​ ರಿಪೇರಿ ಮಾಡಿಯಾಗಿದೆ: ಕತಾರ್​

masthmagaa.com:

ನಾವು ಕಳುಹಿಸಿದ್ದ ತಂತ್ರಜ್ಞರ ತಂಡ ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣವನ್ನು ಮತ್ತೆ ತೆರೆಯುವಲ್ಲಿ ಯಶಸ್ವಿಯಾಗಿದೆ ಅಂತ ಅಫ್ಘಾನಿಸ್ತಾನದಲ್ಲಿ ಕತಾರ್ ರಾಯಭಾರಿ ಹೇಳಿದ್ದಾರೆ. ಕಾಬೂಲ್ ವಿಮಾನದ ರನ್​​ವೇಯನ್ನು ಅಧಿಕಾರಿಗಳ ಸಹಾಯದೊಂದಿಗೆ ರಿಪೇರಿ ಮಾಡಲಾಗಿದೆ. ಜೊತೆಗೆ ಕಾಬೂಲ್​​ನಿಂದ ಮಝರ್ ಇ ಶರೀಫ್ ಮತ್ತು ಕಂದಹಾರ್​​​​​ಗೆ ವಿಮಾನಯಾನ ಶುರುವಾಗಿದೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply