ಕನ್ನಡದ ಟಾಪ್‌ ಧಾರಾವಾಹಿಗಳು !

masthmagaa.com:

ಧಾರಾವಾಹಿಯ ಜನಪ್ರಿಯತೆ ಅಳೆಯಬೇಕು ಎಂದರೆ ಅದಕ್ಕೆ ಮಾನದಂಡವಾಗಿ ಬಳಕೆ ಆಗೋದು ಟಿಆರ್​ಪಿ. ಯಾವುದೇ ಟಿ.ವಿ.ಕಾರ್ಯಕ್ರಮಗಳಿಗೆ ಟಿಆರ್​ಪಿ ಬಹುಮುಖ್ಯವಾಗಿ ಬೇಕು. ಟಿಆರ್​ಪಿಯಿಂದ ಯಾವ ಚಾನೆಲ್​ನ ಯಾವ ಕಾರ್ಯಕ್ರಮ ಅಥವಾ ಧಾರಾವಾಹಿಯನ್ನು ಜನರು ಹೆಚ್ಚು ನೋಡುತ್ತಾರೆ ಎನ್ನುವುದನ್ನು ಲೆಕ್ಕ ಹಾಕಲಾಗುತ್ತದೆ. ಇದೀಗ ಕನ್ನಡದ ಧಾರಾವಾಹಿಗಳು ಟಿಆರ್‌ಪಿಯಲ್ಲಿ ಯಾವ ಸ್ಥಾನದಲ್ಲಿದೆ ಎಂಬುದನ್ನು ತಿಳಿಸಲಾಗಿದೆ.

ಕಳೆದ ಕೆಲ ವರ್ಷಗಳಿಂದ ನಂ.1 ಸ್ಥಾನದಲ್ಲಿ ಇರುವುದು ಜೀ ಟಿವಿಯ ಪುಟ್ಟಕ್ಕನ ಮಕ್ಕಳು ಧಾರಾವಾಹಿ.
2ನೇ ಸ್ಥಾನದಲ್ಲಿ ಜೀ ಕನ್ನಡದಲ್ಲಿಯೇ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರಾವಾಹಿ ಇದೆ.
3ನೇ ಸ್ಥಾನದಲ್ಲಿ ಜೀ ಕನ್ನಡದ ಶ್ರೀರಸ್ತು ಶುಭಮಸ್ತು ಧಾರಾವಾಹಿ ಹಾಗೂ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮಿ ಧಾರಾವಾಹಿಗಳಿವೆ.
4ನೇ ಸ್ಥಾನದಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ ಧಾರಾವಾಹಿ ಇದೆ.
5ನೇ ಸ್ಥಾನದಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರಾವಾಹಿ ಇದೆ.

-masthmagaa.com

Contact Us for Advertisement

Leave a Reply