ಕಾಶ್ಮೀರ್​ ಫೈಲ್ಸ್ ಕನ್ನಡಕ್ಕೆ ಡಬ್ ಮಾಡಿ: ಅರಗ ಜ್ಞಾನೇಂದ್ರ ಒತ್ತಾಯ

masthmagaa.com:

ಕಾಶ್ಮೀರಿ ಫೈಲ್ಸ್‌ ಸಿನಿಮಾವನ್ನ ಕನ್ನಡಕ್ಕೆ ಡಬ್‌ ಆದ್ರೆ ಸಾಮಾನ್ಯ ಜನರಿಗೂ ಅರ್ಥ ಆಗುತ್ತೆ ಅಂತ ರಾಜ್ಯ ಗೃಹ ಮಂತ್ರಿ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಕೆಲವರಿಗೆ ಹಿಂದಿ ಅರ್ಥ ಆಗೋದಿಲ್ಲ. ಹಾಗಾಗಿ ಕನ್ನಡಕ್ಕೆ ಡಬ್‌ ಆದ್ರೆ ಒಳ್ಳೇದು. ಸತ್ಯ ಸಂಗತಿ ಏನು ಅನ್ನೋದು ಗೊತ್ತಾಗುತ್ತೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply