ಬಾಲಕಿ ಮುಖಕ್ಕೆ ಕೇಕ್ ಹಚ್ಚಿದ ಟೀಚರ್ ಅಂದರ್!

masthmagaa.com:

ಉತ್ತರ ಪ್ರದೇಶದ ರಾಂಪುರ್​​ ಎಂಬಲ್ಲಿ ವಿದ್ಯಾರ್ಥಿನಿ ಮುಖಕ್ಕೆ ಬಲವಂತವಾಗಿ ಕೇಕ್ ಮೆತ್ತಿದ್ದ ಶಿಕ್ಷಕ ಈಗ ಅಂದರ್ ಆಗಿದ್ದಾನೆ. ಶಿಕ್ಷಕರ ದಿನಾಚರಣೆ ವೇಳೆ 52 ವರ್ಷದ ಶಿಕ್ಷಕನೊಬ್ಬ ಬಾಲಕಿ ಮುಖಕ್ಕೆ ಬಲವಂತವಾಗಿ ಕೇಕ್‌ ಮೆತ್ತಿದ್ದ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್‌ ಆಗಿತ್ತು. ನಂತ್ರ ಬಾಲಕಿಯ ತಂದೆ ಶಿಕ್ಷಕನ ವಿರುದ್ದ ಪೊಲೀಸ್‌ ಕಂಪ್ಲೇಂಟ್‌ ಕೊಟ್ಟಿದ್ರು. ಸದ್ಯ ಪೊಲೀಸರು ಅರೆಸ್ಟ್ ಮಾಡಿ, ಪೋಕ್ಸೋ ಕಾಯ್ದೆಯಡಿ ಕೇಸ್ ಹಾಕಿದ್ದಾರೆ.

-masthmagaa.com

Contact Us for Advertisement

Leave a Reply