ಕ್ರ್ಯಾಶ್‌ ಆದ ಹೆಲಿಕ್ಯಾಪ್ಟರ್‌: ಕೀನ್ಯಾ ಡಿಫೆನ್ಸ್‌ ಚೀಫ್‌ ಸೇರಿ 10 ಸಾವು!

masthmagaa.com:

ಹೆಲಿಕ್ಯಾಪ್ಟರ್‌ ಕ್ರ್ಯಾಶ್‌ ಆದ ಪರಿಣಾಮ ಕೀನ್ಯಾ ರಕ್ಷಣಾ ಪಡೆಗಳ ಮುಖ್ಯಸ್ಥ ಸೇರಿದಂತೆ ಒಟ್ಟು 10 ಜನ ಮಿಲಟರಿ ಸಿಬ್ಬಂದಿಗಳು ಮೃತಪಟ್ಟಿರೊ ಘಟನೆ ಕೀನ್ಯಾದಲ್ಲಿ ನಡೆದಿದೆ. ಅಲ್ಲಿನ ಮರಕ್ವೆಟ್‌ ಕೌಂಟಿಯಲ್ಲಿ ಈ ದುರಂತ ಸಂಭವಿಸಿದ್ದು, ಕೀನ್ಯಾ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್‌ ಫ್ರಾನ್ಸಿಸ್‌ ಒಮೊಂಡಿ ಒಗೊಲ್ಲಾ ಅವ್ರ ಸಾವಿಗೆ ಅಲ್ಲಿನ ಅಧ್ಯಕ್ಷ ವಿಲಿಯಂ ರುಟೊ ವಿಷಾದ ವ್ಯಕ್ತಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply