ರಾಹುಲ್‌ ಗಾಂಧಿ ಅವ್ರ DNAಯನ್ನ ಟೆಸ್ಟ್‌ ಮಾಡ್ಬೇಕು: ಪಿ.ವಿ ಅನ್ವರ್‌!

masthmagaa.com:

ಕೇರಳದಲ್ಲಿ ಕಾಂಗ್ರೆಸ್‌ ಹಾಗೂ ಎಡ ಪಕ್ಷಗಳ ನಡುವೆ ಮಾತಿನ ಯುದ್ದವೇ ನಡಿತಿದೆ. ಈಗ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೆಹರು ಅವ್ರ ವಂಶಸ್ಥ ಅನ್ನೋಕೆ ಅವರು ಯಾವುದೇ ಕ್ವಾಲಿಟಿಯನ್ನ ಹೊಂದಿಲ್ಲ. ಹೀಗಾಗಿ ರಾಹುಲ್‌ ಗಾಂಧಿ ಅವ್ರ DNAಯನ್ನ ಟೆಸ್ಟ್‌ ಮಾಡ್ಬೇಕು ಅಂತ‌ ಕೇರಳದ ಎಡ ಪಕ್ಷಗಳ ಬೆಂಬಲಿತ ಪಕ್ಷೇತರ ಶಾಸಕ ಪಿ.ವಿ ಅನ್ವರ್‌ ಹೇಳಿದ್ದಾರೆ. ಅಲ್ದೇ ಕೈ ನಾಯಕ ರಾಹುಲ್‌ ಗಾಂಧಿ ಅವ್ರನ್ನ ಲೊ ಲೆವಲ್‌ ಸಿಟಿಜನ್‌ ಅಂದ್ರೆ ಕೆಳ ಮಟ್ಟದ ಪ್ರಜೆ ಅಂತ ಅನ್ವರ್‌ ಕರೆದಿದ್ದಾರೆ.

-masthmagaa.com

Contact Us for Advertisement

Leave a Reply