‘ಲಕ್ಷದದ್ವೀಪದಲ್ಲಿ ಕೊರೋನ ಜೈವಿಕ ದಾಳಿ’: ಹೇಳಿಕೆ ನೀಡಿದ ಆಯಿಷಾ ವಿರುದ್ಧ ಕೇಸ್

masthmagaa.com:

ಚಲನಚಿತ್ರ ನಿರ್ಮಾಪಕಿ ಆಯಿಷ ಸುಲ್ತಾನ ವಿರುದ್ಧ ಲಕ್ಷದ್ವೀಪ ಪೊಲೀಸರು ದೇಶದ್ರೋಹದ ಕೇಸ್ ಹಾಕಿದ್ದಾರೆ. ಟಿವಿ ಶೋ ಒಂದರಲ್ಲಿ ಮಾತನಾಡುತ್ತಿದ್ದಾಗ ಆಯಿಷಾ ಸುಲ್ತಾನ, ಕೇಂದ್ರ ಸರ್ಕಾರ ಉದ್ದೇಶ ಪೂರ್ವಕವಾಗಿಯೇ ಲಕ್ಷದ್ವೀಪದಲ್ಲಿ ಜೈವಿಕ ಅಸ್ತ್ರದ ರೂಪದಲ್ಲಿ ಕೊರೋನ ಹರಡಿಸಿದೆ ಅಂತ ಹೇಳಿಕೆ ನೀಡಿದ್ದರು.

-masthmagaa.com

Contact Us for Advertisement

Leave a Reply