ಭಾರತದೊಂದಿಗಿನ ಸೇನಾ ಒಪ್ಪಂದ ಬಹಿರಂಗ‌ ಪಡಿಸದ ಮಾಲ್ಡೀವ್ಸ್!

masthmagaa.com:

ಮಾಲ್ಡೀವ್ಸ್‌ನಲ್ಲಿನ ಯೋಧರ ಬದಲಾವಣೆ ವಿಚಾರದಲ್ಲಿ ಭಾರತದೊಂದಿಗಿನ ಒಪ್ಪಂದವನ್ನ ಬಹಿರಂಗ ಪಡಿಸೊಕ್ಕಾಗಲ್ಲ ಅಂತ ಮಾಲ್ಡೀವ್ಸ್‌ ಸರ್ಕಾರ ಹೇಳಿದೆ. ಅಂದ್ಹಾಗೆ ಮಾರ್ಚ್‌ 10ರ ಡೆಡ್‌ಲೈನ್‌ನಂತೆ ಮಾಲ್ಡೀವ್ಸ್‌ನಿಂದ‌ 25 ಭಾರತೀಯ ಸೈನಿಕರ ಮೊದಲ ಬ್ಯಾಚ್ ಭಾರತಕ್ಕೆ ತೆರಳಿತ್ತು. ಈ ಬಗ್ಗೆ ಮಾಲ್ಡೀವ್ಸ್‌ ಕೂಡ ಸ್ಷಷ್ಟನೆ ನೀಡಿತ್ತು. ಆದ್ರೆ ಈಗ ಮಾಲ್ಡೀವ್ಸ್‌ನಲ್ಲಿರೊ 88 ಭಾರತೀಯ ಸೈನಿಕ ಬದಲಾವಣೆ ವಿಚಾರದ ಒಪ್ಪಂದವನ್ನ ಮಾಲ್ಡೀವ್ಸ್ ಸಿಕ್ರೇಟ್‌ ಆಗಿಟ್ಟಿದೆ.

-masthmagaa.com

Contact Us for Advertisement

Leave a Reply