ರೂಮ್ಮೇಟ್ ಕೊಲೆ ಮಾಡಿ, ಹೊರಗೆಸೆದು ಅದೇ ರೂಮಲ್ಲಿ ಮಲಗಿದ!

masthmagaa.com:

ಮಹಾರಾಷ್ಟ್ರದ ನಾಗ್ಪುರದಲ್ಲಿ 26 ವ್ಯಕ್ತಿಯೊಬ್ಬ 35 ವರ್ಷದ ರೂಮ್ಮೇಟ್​​ನ್ನು ಕೊಲೆ ಮಾಡಿದ್ದಾನೆ. ಶನಿವಾರ ರಾತ್ರಿ ಇಬ್ಬರು ಗಲಾಟೆ ಮಾಡ್ಕೊಂಡು, ನಂತರ ಈ ಹತ್ಯೆ ನಡೆದಿದೆ. ಅಷ್ಟೇ ಆಗಿದ್ರೆ ಇಂಥದ್ದು ಎಷ್ಟೋ ಆಗುತ್ತೆ ಅಂತ ಸುಮ್ಮನಿರಬಹುದಿತ್ತು. ಆದ್ರೆ ಕೊಲೆ ಮಾಡಿದ ವ್ಯಕ್ತಿ ಮೃತದೇಹವನ್ನು ಹೊರಗೆ ಎಳೆದುಕೊಂಡು ಹೋಗಿ ಖಾಲಿ ಜಾಗದಲ್ಲಿ ಎಸೆದಿದ್ದಾನೆ. ಆಮೇಲೆ ಮನೆಗೆ ಬಂದು ರಕ್ತ ಎಲ್ಲಾ ಕ್ಲೀನ್ ಮಾಡಿ, ಚೆನ್ನಾಗಿ ನಿದ್ರೆ ಮಾಡಿದ್ದಾನೆ. ಮರುದಿನ ಎದ್ದು ಕೆಲಸಕ್ಕೂ ಹೋಗಿದ್ದಾನೆ. ಎಂಥಾ ವಿಕೃತ ಮನಸ್ಸು ಇರಬಹುದು ಅಲ್ವಾ.

-masthmagaa.com

Contact Us for Advertisement

Leave a Reply