ಮೊಬೈಲ್ ಕದ್ದ ಆರೋಪ: ತಲೆ ಕೆಳಗು ಮಾಡಿ ಹಲ್ಲೆ!

masthmagaa.com:

ಮಂಗಳೂರಿನ ಬಂದರಿನಲ್ಲಿ ಮೊಬೈಲ್ ಕದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನ್ನು ತಲೆ ಕೆಳಗು ಮಾಡಿ ನೇತುಹಾಕಿ ಥಳಿಸಲಾಗಿದೆ. ಆಂಧ್ರ ಮೂಲದ ಈ ವ್ಯಕ್ತಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿತ್ತು. ಇದ್ರ ಬೆನ್ನಲ್ಲೇ ಪೊಲೀಸರು 6 ಮಂದಿಯನ್ನು ಅರೆಸ್ಟ್​ ಮಾಡಿದ್ದು, ಅವರು ಕೂಡ ಆಂಧ್ರ ಮೂಲದ ಮೀನುಗಾರರು ಅಂತ ಗೊತ್ತಾಗಿದೆ. ಬಂಧಿತರ ವಿರುದ್ಧ ಪಾಂಡೇಶ್ವರ ಪೊಲೀಸರು ಕೊಲೆ ಯತ್ನ ಕೇಸ್ ದಾಖಲಿಸಿದ್ದಾರೆ.

-masthmagaa.com

Contact Us for Advertisement

Leave a Reply