ಮಾರ್ಚ್ 27: ಇಂದಿನ 24‌ ಕ್ಯಾರೆಟ್ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ

masthmagaa.com:

ಇನ್ನು ಚಿನ್ನ, ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 118 ರೂಪಾಯಿ ಜಾಸ್ತಿಯಾಗಿ ₹66,834 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 110 ರೂಪಾಯಿ ಜಾಸ್ತಿಯಾಗಿ ₹61,220 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 282 ರೂಪಾಯಿ ಕಡಿಮೆಯಾಗಿ ₹73,997 ಆಗಿದೆ.

-masthmagaa.com

Contact Us for Advertisement

Leave a Reply