ಗುಲಾಂ ನಬಿ ಅಜಾದ್‌ ಅವರನ್ನ ಬೆಂಬಲಿಸಿ ರಾಜೀನಾಮೆ ನೀಡಿದ 36ಕ್ಕಿಂತ ಅಧಿಕ NSUI ನಾಯಕರು!

masthmagaa.com:

ಹಿರಿಯ ನಾಯಕ ಗುಲಾಂ ನಬಿ ಅಜಾದ್‌ ಕಾಂಗ್ರೆಸ್‌ ಬಿಟ್ಟು ಹೊರ ಹೋದ ಮೇಲೆ, ಅವ್ರನ್ನ ಬೆಂಬಲಿಸೋಕೆ ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್‌ ನಾಯಕರು ಹಿಂಡುಹಿಂಡಾಗಿ ರಾಜೀನಾಮೆ ನೀಡ್ತಿದ್ದಾರೆ. ಇದೀಗ NSUI(ನ್ಯಾಷನಲ್‌ ಸ್ಟುಡೆಂಟ್ಸ್‌ ಯುನಿಯನ್‌ ಆಫ್‌ ಇಂಡಿಯಾ)ದ 36ಕ್ಕಿಂತ ಅಧಿಕ ನಾಯಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಯೂನಿಯನ್‌ನ ಅಧ್ಯಕ್ಷರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ ನಾಯಕರು, ಗುಲಾಂ ನಬಿ ಅಜಾದ್‌ ನೇತೃತ್ವದ ಹೊಸ ಪಕ್ಷವನ್ನ ಬೆಂಬಲಿಸೋದಾಗಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply