ಮೌಂಟ್ ಎವರೆಸ್ಟ್​​ನ ಈ ಗ್ಲೇಷಿಯರ್ 2050ರ ವೇಳೆಗೆ ಕರಗುತ್ತಾ?

masthmagaa.com:

ಮೌಂಟ್‌ ಎವರೆಸ್ಟ್‌ ಪರ್ವತದ ಅತಿ ಎತ್ತರದಲ್ಲಿರುವ ಗ್ಲೇಷಿಯರ್‌ ಈ ಶತಮಾನದ ಮಧ್ಯಭಾಗದಲ್ಲಿ ಕರಗಿ ಕಣ್ಮರೆಯಾಗಲಿದೆ ಅಂತ ಒಂದು ವರದಿ ಹೇಳಿದೆ. ಇಂಟರ್‌ನ್ಯಾಷನಲ್‌ ಸೆಂಟರ್‌ ಫಾರ್‌ ಇಂಟಿಗ್ರೇಟೆಡ್‌ ಮೌಂಟೇನ್‌ ಡೆವಲಪ್‌ಮೆಂಟ್‌ ಎಂಬ ಸಂಸ್ಥೆ ನಡೆಸಿದ ರಿಸರ್ಚ್‌ ಪ್ರಕಾರ 2000 ವರ್ಷ ಹಳೆಯ ಗ್ಲೇಷಿಯರ್‌, ಅದು ನಿರ್ಮಾಣವಾಗಿದ್ದಕ್ಕಿಂತ 80 ಪಟ್ಟು ವೇಗವಾಗಿ ಕರಗುತ್ತಿದೆ. 8,020 ಮೀ. ಎತ್ತರದಲ್ಲಿರುವ ಈ ಸೌತ್‌ ಕೋಲ್‌ ಗ್ಲೇಷಿಯರ್‌ ವರ್ಷಕ್ಕೆ 2 ಮೀ. ತೆಳುವಾಗುತ್ತಿದೆ ಅಂತ ಅಧ್ಯಯನ ಹೇಳಿದೆ.

-masthmagaa.com

Contact Us for Advertisement

Leave a Reply