ನಮ್ಮ ಸಿಎಂ ಪ್ರಿಯಾಂಕ್‌ ಖರ್ಗೆ! ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್!

masthmagaa.com:

ಕಾಂಗ್ರೆಸ್‌ ವಿಧಾನಸಭಾ ಚುನಾವಣೆಯನ್ನ ಗೆದ್ದ ಬಳಿಕ, ಸಿಎಂ ಯಾರಾಗ್ತಾರೆ ಅನ್ನೊ ಕುತೂಹಲ ಮನೆಮಾಡಿದೆ. ಸೋಷಿಯಲ್‌ ಮೀಡಿಯಾಗಳಲ್ಲಿ ನಮ್ಮ ಸಿಎಂ ಪ್ರಿಯಾಂಕ್‌ ಖರ್ಗೆ ಅನ್ನೊ ಪೋಸ್ಟ್‌ಗಳು ಹರಿದಾಡ್ತಿವೆ. ಚಿತ್ತಾಪುರ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿರೊ ಪ್ರಯಾಂಕ್‌ ಖರ್ಗೆ ಅವ್ರನ್ನ ಸಿಎಂ ಮಾಡಬೇಕೆಂದು ಅವರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಸೃಷ್ಟಿ ಮಾಡುತ್ತಿದ್ದಾರೆ.

-masthmagaa.com

Contact Us for Advertisement

Leave a Reply