ಕಾಂಗ್ರೆಸ್ ನಾಯಕನ ಮನೆ ಮೇಲೆ ಎನ್​ಐಎ ದಾಳಿ!

masthmagaa.com:

ಕರ್ನಾಟಕದಲ್ಲಿ ಇವತ್ತು ಭಯೋತ್ಪಾದನೆ ಕೇಸ್ ಗಳಲ್ಲಿ ತನಿಖೆ ನಡೆಸೋ ರಾಷ್ಟ್ರೀಯ ತನಿಖಾ ದಳ NIA ರೇಡ್ ನಡೆಸಿದೆ. ಮಂಗಳೂರಿನಲ್ಲಿ ಕಾಂಗ್ರೆಸ್ ನಾಯಕ ಬಿಎಂ ಇದಿನಬ್ಬ ಅವರ ನಿವಾಸದ ಮೇಲೆ ರೇಡ್ ಮಾಡಿ ಇದಿನಬ್ಬ ಅವರ ಮಗ ಹಾಗೂ ಸೊಸೆಯನ್ನ ಕೂಡ ವಿಚಾರಣೆಗೆ ಒಳಪಡಿಸಲಾಗಿದೆ. ಐಸಿಸ್ ಕೇಸ್ ಒಂದಕ್ಕೆ ಸಂಬಂಧಪಟ್ಟಂತೆ ಈ ವಿಚಾರಣೆ ನಡೆದಿದೆ ಅಂತ ಗೊತ್ತಾಗಿದೆ.
ಇದೇ ವೇಳೆ ಜಮ್ಮು-ಕಾಶ್ಮೀರದ ಹಲವೆಡೆ ಕೂಡ ಎನ್ಐಎ ರೇಡ್ ನಡೆಸಿದೆ.

-masthmagaa.com

Contact Us for Advertisement

Leave a Reply