ಯುಪಿಯಲ್ಲಿ 9 ಹೊಸ ಏರಪೋರ್ಟ್‌ಗಳ ನಿರ್ಮಾಣಕ್ಕೆ ಅಸ್ತು ಎಂದ ಸಿಂಧಿಯಾ!

masthmagaa.com:

ಉತ್ತರ ಪ್ರದೇಶ ರಾಜ್ಯದಲ್ಲಿ ಮುಂದಿನ 2 ವರ್ಷದಲ್ಲಿ 9 ಹೊಸ ಏರ್‌ಪೊರ್ಟ್‌ಗಳನ್ನ ನಿರ್ಮಿಸಲಾಗುವುದು ಅಂತ ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ತಿಳಿಸಿದ್ದಾರೆ. ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ರಿಯಾಕ್ಟ್‌ ಮಾಡಿರೋ ಸಿಂಧಿಯಾ, ಕಳೆದ 9 ವರ್ಷದಲ್ಲಿ ಯುಪಿಯ 3 ವಿಮಾನ ನಿಲ್ದಾಣಗಳನ್ನ ಅಭಿವೃದ್ದಿ ಪಡಿಸಲಾಗಿದೆ. ಭಾರತದ ಸ್ವಾತಂತ್ರ್ಯ ನಂತರ 65 ವರ್ಷಗಳಲ್ಲಿ 74 ಹೊಸ ಏರಪೋರ್ಟ್‌ಗಳನ್ನ ನಿರ್ಮಿಸಲಾಗಿದೆ. ಆದ್ರೆ ಮೋದಿ ಸರ್ಕಾರದ ಕಳೆದ 9 ವರ್ಷಗಳಲ್ಲಿ 75 ಏರಪೋರ್ಟ್‌ಗಳನ್ನ ನಿರ್ಮಿಸಲಾಗಿದೆ ಎಂದಿದ್ದಾರೆ.

-masthmagaa.com

Contact Us for Advertisement

Leave a Reply