ಭಾರತದಲ್ಲಿ ತನ್ನ ಮೊದಲ ನೌಕರರನ್ನ ಹೈರ್‌ ಮಾಡಿದ ಓಪನ್‌AI!

masthmagaa.com:

ಚಾಟ್‌ GPT ಮಾತೃ ಸಂಸ್ಥೆ ಓಪನ್‌AI ಭಾರತದಲ್ಲಿ ತನ್ನ ಮೊದಲ ನೌಕರರನ್ನ ಹೈರ್‌ ಮಾಡ್ಕೊಂಡಿದೆ. ಪ್ರಾಗ್ಯ ಮಿಶ್ರ ಅನ್ನೋರನ್ನ ಪಬ್ಲಿಕ್‌ ಪಾಲಿಸಿ ಅಫೇರ್ಸ್‌ ಹಾಗೂ ಪಾರ್ಟ್‌ನರ್‌ಶಿಪ್‌ ಟೀಮನ್ನ ಲೀಡ್‌ ಮಾಡೋಕೆ ಕಂಪನಿ ತೆಗೆದುಕೊಂಡಿದೆ. ಪ್ರಾಗ್ಯ ಮಿಶ್ರ ಈ ಮೊದಲು ಟ್ರೂ ಕಾಲರ್‌ ಹಾಗೂ ಮೆಟಾ ಸಂಸ್ಥೆಗಳಲ್ಲಿ ಕೆಲಸ ಮಾಡಿರೋ ಅನುಭವ ಹೊಂದಿದ್ದಾರೆ.

-masthmagaa.com

Contact Us for Advertisement

Leave a Reply