ಹಿಂದೂ- ಮುಸ್ಲಿಮರು ಒಂದೇ ಪೂರ್ವಜರನ್ನು ಹೊಂದಿದ್ದೀವಿ: ಮೋಹನ್ ಭಾಗವತ್

masthmagaa.com:

ಭಾರತದಲ್ಲಿರೋ ಹಿಂದೂ-ಮುಸ್ಲಿಮರು ಒಂದೇ ಪೂರ್ವಜರನ್ನು ಹೊಂದಿದ್ದೇವೆ. ಪ್ರತಿಯೊಬ್ಬ ಭಾರತೀಯನೂ ಹಿಂದುವೇ ಆಗಿದ್ದಾನೆ ಅಂತ ಆರ್​ಎಸ್​​ಎಸ್​​ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಇದು ಇತಿಹಾಸ.. ಅದನ್ನ ಹೇಳಲೇಬೇಕು. ಜೊತೆಗೆ ಪ್ರಜ್ಞಾವಂತ ಮುಸ್ಲಿಂ ನಾಯಕರು ಮೂಲಭೂತವಾದಿಗಳು ಮತ್ತು ಕಟ್ಟರ್​ವಾದಿಗಳನ್ನು ವಿರೋಧಿಸಬೇಕು. ಇದನ್ನು ನಾವು ಎಷ್ಟು ಬೇಗ ಮಾಡ್ತೀವೋ ಸಮಾಜಕ್ಕೆ ಉಂಟಾಗೋ ಹಾನಿ ಕೂಡ ಅಷ್ಟೇ ಕಡಿಮೆಯಾಗುತ್ತೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply