ತಾಲಿಬಾನಿಗಳ ಮಾರಣಹೋಮ: ಏರ್​​ಸ್ಟ್ರೈಕ್​ನಲ್ಲಿ 200 ಮಂದಿ ಬಲಿ!

masthmagaa.com:

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಮೇಲೆ ಏರ್​ಸ್ಟ್ರೈಕ್ ಮುಂದುವರಿದಿದೆ. ನಿನ್ನೆಯಷ್ಟೇ ತಾಲಿಬಾನಿಗಳು ವಶಕ್ಕೆ ಪಡೆದಿದ್ದ ಜೌಝಾನ್ ಪ್ರಾಂತೀಯ ರಾಜಧಾನಿ ಶೆಬರ್​ಗಾನ್​​ನಲ್ಲಿಂದು ಈ ಏರ್​​​ಸ್ಟ್ರೈಕ್ ನಡೆದಿದೆ. ಇದ್ರಲ್ಲಿ 200 ಮಂದಿ ತಾಲಿಬಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ನೂರಾರು ವಾಹನಗಳು ಕೂಡ ನಾಶವಾಗಿದೆ ಅಂತ ಅಫ್ಘಾನಿಸ್ತಾನ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply