ದ್ರವರೂಪದಲ್ಲಿದ್ದ 6 ಕೆ.ಜಿ ಚಿನ್ನ ವಶ!

masthmagaa.com:

ಹೈದ್ರಾಬಾದ್ ಏರ್​ಪೋರ್ಟ್​​ನಲ್ಲಿ ಪೇಸ್ಟ್​ ರೂಪದಲ್ಲಿದ್ದ 6 ಕೆಜಿ ಚಿನ್ನ ವಶಕ್ಕೆ ಪಡೆಯಲಾಗಿದೆ. ರೀಚಾರ್ಜ್ ಮಾಡಬಹುದಾದ ಲಾಟೀನುಗಳಲ್ಲಿ ಅಡಗಿಸಿ ದುಬೈನಿಂದ ತರಲಾಗಿತ್ತು. ಇದ್ರಲ್ಲಿ ಒಟ್ಟು 2.96 ಕೋಟಿ ರೂಪಾಯಿ ಮೌಲ್ಯದ ಚಿನ್ನ ಪತ್ತೆಯಾಗಿದೆ. ಸದ್ಯ ದುಬೈನಿಂದ ಈ ಚಿನ್ನ ತಂದ ವ್ಯಕ್ತಿ ವಿರುದ್ಧ ಕಳ್ಳಸಾಗಾಣಿಕೆ ಕೇಸ್ ಹಾಕಿ, ವಿಚಾರಣೆ ನಡೆಸಲಾಗ್ತಿದೆ.

-masthmagaa.com

Contact Us for Advertisement

Leave a Reply