ತಮಿಳುನಾಡಲ್ಲಿ AIADMK ಜೊತೆ ಮೈತ್ರಿ ಮಾಡ್ಕೊಂಡ ಓವೈಸಿ ಪಾರ್ಟಿ!

masthmagaa.com:

ಅಚ್ಚರಿಯ ಬೆಳವಣಿಗೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ AIADMK ಪಕ್ಷದ ಜೊತೆ AIMIM ಮೈತ್ರಿ ಮಾಡ್ಕೊಳ್ಳುತ್ತೆ ಅಂತ AIMIM ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ. ಅಲ್ದೇ ಬಿಜೆಪಿ ಜೊತೆ ತಮಿಳುನಾಡಿನಲ್ಲಿ AIADMK ಮೈತ್ರಿ ಮಾಡ್ಕೊಳ್ಳಲು ನಿರಾಕರಿಸಿದೆ. ಅಲ್ದೇ ಯಾವತ್ತೂ ಬಿಜೆಪಿ ಜೊತೆ ಮೈತ್ರಿ ಮಾಡ್ಕೊಳೊದಿಲ್ಲ ಅಂತ ಕಮೀಟ್‌ ಆಗಿದೆ. AIADMK ಕೂಡ CAA, NRC ಕಾಯ್ದೆಗಳನ್ನ ವಿರೋಧಿಸೊದಾಗಿ ಭರವಸೆ ನೀಡಿದೆ. ಹೀಗಾಗಿ ನಾವು ಅವರ ಜೊತೆ ಮೈತ್ರಿ ಮಾಡ್ಕೊಂಳ್ತಿದ್ದೀವಿ. ಹಾಗೂ ಮುಂದಿನ ತಮಿಳುನಾಡು ವಿಧಾನಸಭಾ ಚುನಾವಣೆಗೂ ಮೈತ್ರಿ ಮುಂದುವರೆಯಲಿದೆ ಅಂತ ಓವೈಸಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply