ಪಾಕಿಸ್ತಾನದಲ್ಲಿ ಹೊಸ ಪಾಲಿಸಿ ಪಾಸ್..‌ ಯಾವುದು ಗೊತ್ತಾ?

masthmagaa.com:

ಪಾಕಿಸ್ತಾನದ ನ್ಯಾಷನಲ್ ಸೆಕ್ಯೂರಿಟಿ ಕಮಿಟಿ 2022-26 ನಡುವಿನ ನ್ಯಾಷನಲ್ ಸೆಕ್ಯೂರಿಟಿ ಪಾಲಿಸಿಯನ್ನು ಅಪ್ರೂವ್ ಮಾಡಿದೆ. ಇದ್ರಲ್ಲಿ ಆರ್ಥಿಕ ಭದ್ರತೆಗೆ ಮಹತ್ವ ನೀಡಲಾಗಿದೆ. ಪಾಕಿಸ್ತಾನದ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಈ ರೀತಿ ಸೆಕ್ಯೂರಿಟಿ ಪಾಲಿಸಿಯೊಂದನ್ನು ಪಾಸ್ ಮಾಡಲಾಗಿದೆ. ಪ್ರಧಾನಿ ಇಮ್ರಾನ್ ಖಾನ್ ಅಧ್ಯಕ್ಷತೆ ವಹಿಸಿದ್ದ ನ್ಯಾಷನಲ್ ಸೆಕ್ಯೂರಿಟಿ ಕಮಿಟಿಯ 36ನೇ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸೂಫ್ ಈ ಪ್ರಸ್ತಾವನೆ ಮಂಡಿಸಿದ್ರು. ನಂತರ ಪಾಸ್ ಮಾಡಲಾಯ್ತು.

-masthmagaa.com

Contact Us for Advertisement

Leave a Reply