ಲಸಿಕೆ ಹಾಕಿಸಿಕೊಳ್ಳಲು ಪಾಕಿಗಳ ಹಿಂದೇಟು! ಇಮ್ಮು ಸರ್ಕಾರಕ್ಕೆ ಚಿಂತೆ!

masthmagaa.com:

ಪಾಕಿಸ್ತಾನದಲ್ಲಿ ಲಸಿಕೆ ಹಾಕಿಸಿಕೊಳ್ಳದವರ ಸಂಕಷ್ಟ ಜಾಸ್ತಿಯಾಗೋ ಲಕ್ಷಣ ಕಾಣಿಸ್ತಿದೆ. ಈ ಬಗ್ಗೆ ಮಾತನಾಡಿರೋ ಯೋಜನಾ ಸಚಿವ ಅಸದ್ ಉಮರ್​, ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಸೆಪ್ಟೆಂಬರ್ 30ರೊಳಗೆ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು. ಒಂದ್ವೇಳೆ ಲಸಿಕೆ ಹಾಕಿಸಿಕೊಳ್ಳದೇ ಇದ್ರೆ ಅಂಥವರಿಗೆ ಶಾಪಿಂಗ್ ಮಾಲ್​ಗಳಲ್ಲಿ ಪ್ರವೇಶ ನೀಡೋದಿಲ್ಲ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಸಲು ಅನುಮತಿ ನೀಡಲ್ಲ ಅಂತ ಎಚ್ಚರಿಸಿದ್ದಾರೆ.

-masthmagaa.com

Contact Us for Advertisement

Leave a Reply