ಗುಜರಾತ್ ಸರ್ಕಾರಕ್ಕೆ ಹೈಕೋರ್ಟ್​ ಶಾಕ್​! ಯಾಕೆ ಗೊತ್ತಾ?

masthmagaa.com:

ಲವ್ ಜಿಹಾರ್ ತಡೀತಿವಿ ಅಂತ ಕಾನೂನು ತಂದಿದ್ದ ಗುಜರಾತ್ ಸರ್ಕಾರಕ್ಕೆ ಹೈಕೋರ್ಟ್​ ಡಿಚ್ಚಿ ಕೊಟ್ಟಿದೆ. ಇತ್ತೀಚೆಗೆ ಜಾರಿಗೆ ತಂದಿದ್ದ ಗುಜರಾತ್ ಫ್ರೀಡಂ ರೆಲಿಜಿಯನ್ ಅಮೆಂಡ್​​ಮೆಂಟ್ ಆಕ್ಟ್​​ 2021 ಮೋಸ, ಬಲವಂತವಿಲ್ಲದೇ ನಡೆಯೋ ಅಂತರ್​ ಧರ್ಮೀಯ ವಿವಾಹಗಳಿಗೆ​​​ ಅನ್ವಯವಾಗೋದಿಲ್ಲ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply