ಸರಕು ಸಾಗಣೆ ಹಡಗಿಗೆ ಡಿಕ್ಕಿ ಹೊಡೆದ ಬೋಟ್​: ಕನಿಷ್ಠ 26 ಜನ ಸಾವು

masthmagaa.com:

ಪ್ರಯಾಣಿಕ ಬೋಟ್​ ಒಂದು ಮುಳುಗಿ ಕನಿಷ್ಠ 26 ಜನ ಜಲಸಮಾಧಿ ಆಗಿ, ಹಲವರು ನಾಪತ್ತೆಯಾಗಿರೋ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ. ಸುಮಾರು 50 ಪ್ರಯಾಣಿಕರನ್ನ ಹೊತ್ತ ಈ ಬೋಟ್​ ಸರಕು ಸಾಗಣೆಯ ಹಡಗಿಗೆ ಡಿಕ್ಕಿ ಹೊಡೆದು ಮುಳುಗಿ ದುರಂತ ಸಂಭವಿಸಿದೆ. ಬಾಂಗ್ಲಾದೇಶದಲ್ಲಿ ಇಂದಿನಿಂದ ಒಂದುವಾರ ಲಾಕ್​ಡೌನ್ ಜಾರಿಯಾಗಿದೆ. ಈ ಹಿನ್ನೆಲೆ ಇವರೆಲ್ಲಾ ತಮ್ಮ ತಮ್ಮ ಊರಿಗೆ ಹೋಗ್ತಿದ್ದಾಗ ದುರ್ಘಟನೆ ನಡೆದಿದೆ.

-masthmagaa.com

Contact Us for Advertisement

Leave a Reply