ಮಯನ್ಮಾರ್ ಪೊಲೀಸ್ ವಶಕ್ಕೆ ಪಡೆದಿದ್ದ ಫೋಟೋಗ್ರಾಫರ್ ಸಾವು!

masthmagaa.com:

ಮಯನ್ಮಾರ್​ನಲ್ಲಿ ಪ್ರತಿಭಟನಾ ಸ್ಥಳದಲ್ಲಿ ವಶಕ್ಕೆ ಪಡೆಯಲಾಗಿದ್ದ ಫೋಟೋಗ್ರಾಫರ್ ಒಬ್ಬ ಪೊಲೀಸ್ ಕಸ್ಟಡಿಯಲ್ಲಿ ಪ್ರಾಣ ಬಿಟ್ಟಿದ್ದಾನೆ. ಸೋ ನೈಂಗ್​ ಅನ್ನೋ ಗ್ರಾಫಿಕ್ ಡಿಸೈನರ್​​​, ಮಿಲಿಟರಿ ಆಡಳಿತದ ವಿರುದ್ಧದ ಪ್ರತಿಭಟನೆಯನ್ನು ಸೆರೆ ಹಿಡಿಯುತ್ತಿದ್ದರು. ಹೀಗಾಗಿ ಕಳೆದ ಶುಕ್ರವಾರ ಅವರನ್ನು ವಶಕ್ಕೆ ಪಡೆಯಲಾಗಿತ್ತು. ನಂತರ ಬಂದ ಭದ್ರತಾ ಸಿಬ್ಬಂದಿ ಸಾವಿನ ಸುದ್ದಿ ತಿಳಿಸಿದ್ದಾರೆ. ಆದ್ರೆ ಡೆಡ್​ಬಾಡಿಯನ್ನು ಇನ್ನೂ ನೀಡಿಲ್ಲ ಅಂತ ಸ್ಥಳೀಯರು ತಿಳಿಸಿದ್ದಾರೆ. ಆದ್ರೆ ಈ ಆರೋಪದ ಬಗ್ಗೆ ಮಯನ್ಮಾರ್ ಸರ್ಕಾರದ ಕಡೆಯಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ.

-masthmagaa.com

Contact Us for Advertisement

Leave a Reply