ಇಂಡೋನೇಷ್ಯಾದ ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದ ಪಿಎಂ ಮೋದಿ!

masthmagaa.com:

ಇಂಡೋನೇಷ್ಯಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಬೋವೊ ಸುಬಿಯಾಂಟೊ ಅವ್ರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ʻಚುನಾವಣೆಯನ್ನ ಯಶಸ್ವಿಯಾಗಿಸಿ, ಪ್ರಬೋವೊ ಸುಬಿಯಾಂಟೊ ಅವ್ರನ್ನ ಅಧ್ಯಕ್ಷರಾಗಿ ಆಯ್ಕೆ ಮಾಡಿದ ಇಂಡೋನೇಷ್ಯಾದ ಜನತೆಗೆ ಅಭಿನಂದನೆಗಳುʼ ಅಂತ ಮೋದಿ ತಿಳಿಸಿದ್ದಾರೆ. ಅಲ್ದೇ ʻಭಾರತ-ಇಂಡೋನೇಷ್ಯಾ ನಡುವಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನ ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಹೊಸ ಅಧ್ಯಕ್ಷರ ಜೊತೆ ಕೆಲ್ಸ ಮಾಡಲು ಕಾತುರನಾಗಿದ್ದೇನೆʼ ಅಂತ ಮೋದಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply