ಪ್ರಿಯಾಂಕಾ ಚೋಪ್ರಾ ಅಭಿನಯದ ಸಿಟಾಡೆಲ್‌ ಸಿರೀಸ್‌ ಬಿಡುಗಡೆ !

masthmagaa.com:

ನಟಿ ಪ್ರಿಯಾಂಕಾ ಚೋಪ್ರಾ ಅಭಿನಯದ ʻಸಿಟಾಡೆಲ್‌ʼ ಸಿರೀಸ್‌ ಇಂಗ್ಲೆಂಡನಲ್ಲಿ ಬಿಡುಗಡೆಯಾಗಿದೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುವುದರೊಂದಿಗೆ ಅಭಿಮಾನಿಗಳ ಜೊತೆ ಖುಷಿ ಹಂಚಿಕೊಂಡಿದ್ದಾರೆ. ಸ್ಪೈ ಕಥೆ ಹೊಂದಿರುವ ಈ ಸಿರೀಸ್‌ನ್ನು ನೋಡುವಂತೆ ಅಭಿಮಾನಿಗಳಿಗೆ ಹೇಳಿದ್ದಾರೆ. ಮೊನ್ನೆಯಷ್ಟೇ ಪ್ರಿಯಾಂಕಾ ಮೊದಲಬಾರಿಗೆ ಮಗಳು ಮಾಲ್ತಿ ಜೊತೆಗೆ ಭಾರತಕ್ಕೆ ಬಂದಿದ್ದರು. ಈ ವೇಳೆ ಪ್ರಿಯಾಂಕಾ, ಪತಿ ನಿಕ್‌ ಅವರೊಂದಿಗೆ ಹಾಗೂ ಮಗಳು ಮಾಲ್ತಿಯೊಂದಿಗೆ ಚೆನ್ನಾಗಿ ಸಮಯ ಕಳೆದರು.

-masthmagaa.com

Contact Us for Advertisement

Leave a Reply