ಬಂಗಾರದ ಹುಡುಗ ನೀರಜ್ ಚೋಪ್ರಾ ಹೆಸರಿನಲ್ಲಿ ಸೇನಾ ಸ್ಟೇಡಿಯಂ

masthmagaa.com:

ಮಹಾರಾಷ್ಟ್ರದ ಪುಣೆಯಲ್ಲಿರೋ ಆರ್ಮಿ ಸ್ಪೋರ್ಟ್ಸ್ ಇನ್ಸ್ಟಿಟ್ಯೂಟ್ ನ ನೂತಕ ಸ್ಟೇಡಿಯಂಗೆ ಒಲಿಂಪಿಕ್ ಗೋಲ್ಡ್ ಮೆಡಲಿಸ್ಟ್ ನೀರಜ್ ಚೋಪ್ರಾ ಹೆಸರಿಡಲಾಗಿದೆ. ಇಂದು ಈ ಸ್ಟೇಡಿಯಂ ಉದ್ಘಾಟನೆಯನ್ನ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ನೆವೇರಿಸಿದ್ರು. ಈ ವೇಳೆ ಖುದ್ದು ನೀರಜ್ ಚೋಪ್ರಾ, ಭೂ ಸೇನಾ ಮುಖ್ಯಸ್ಥ ಜೆನರಲ್ ಎಂಎಂ ನರವಣೆ ಕೂಡ ಉಪಸ್ಥಿತರಿದ್ದರು.

-masthmagaa.com

Contact Us for Advertisement

Leave a Reply