ಮೆಗಾ ಹೈವೇಗಳ ನಿರ್ಮಾಣಕ್ಕೆ ಭಾರತಮಾಲಾ ಬದಲಿಗೆ ಹೊಸ ಸ್ಕೀಮ್‌!

masthmagaa.com:

ಭಾರತದಲ್ಲಿ ಮೆಗಾ ಹೈವೇಗಳ ನಿರ್ಮಾಣಕ್ಕೆ ಇದೀಗ ಹೊಸ ಸ್ಕೀಮ್‌ ಸದ್ಯದಲ್ಲೇ ಪ್ರಾರಂಭವಾಗೋ ಸೂಚನೆಯಿದೆ. ʻವಿಷನ್‌ 2047ʼ ಹೆಸರಲ್ಲಿ ಭಾರತದೆಲ್ಲೆಡೆ ಸಾರಿಗೆ ಸಂಪರ್ಕವನ್ನ ಇಂಪ್ರೂವ್‌ ಮಾಡೋಕೆ ಪ್ರೋಗ್ರಾಮ್‌ ಸೆಟ್‌ ಮಾಡಲಾಗುತ್ತೆ. ಅಂದ್ಹಾಗೆ ಇದು ಭಾರತಮಾಲಾ ಪರಿಯೋಜನಾವನ್ನ ರಿಪ್ಲೇಸ್‌ ಮಾಡುತ್ತೆ ಎನ್ನಲಾಗಿದೆ. ಈ ಹೊಸ ಸ್ಕೀಮ್‌ ಬಗ್ಗೆ ಮಾತನಾಡಿರೊ ಅಧಿಕಾರಿಯೊಬ್ರು, ʻಭವಿಷ್ಯದಲ್ಲಿ ಕೈಗೊಳ್ಳೋ ಎಲ್ಲಾ ಯೋಜನೆಗಳು ಈ ಹೊಸ ಸ್ಕೀಮ್‌ ಅಡಿಯಲ್ಲಿ ಬರುತ್ವೆ. ಇದು ಭಾರತಾಮಾಲಾಕ್ಕಿಂತ ತುಂಬ ಡಿಫರೆಂಟ್‌ ಆಗಿದೆʼ ಅಂತ ಹೇಳಿದ್ದಾರೆ. ಅಂದ್ಹಾಗೆ ಭಾರತಮಾಲಾ ಪರಿಯೋಜನೆಯನ್ನ 2015ರಲ್ಲಿ ಪ್ರಾರಂಭಿಸಲಾಗಿತ್ತು.

-masthmagaa.com

Contact Us for Advertisement

Leave a Reply