ನಮ್ಮ ಪೋಷಕರು ಇಂಗ್ಲೀಷ್‌ ಆಕ್ಸೆಂಟ್‌ನಲ್ಲಿ ಮಾತಾಡೋಕೆ ಹೇಳ್ತಿದ್ರು: ಸುನಾಕ್

masthmagaa.com:

ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಇದೀಗ ವರ್ಣಭೇದ ಕುರಿತು ಮಾತನಾಡಿದ್ದಾರೆ, ಬಾಲ್ಯದಲ್ಲಿ ತಮಗಾದ ರೇಸಿಸ್ಟ್ ಅನುಭವಗಳನ್ನ ಹಂಚ್ಕೊಂಡಿದ್ದಾರೆ. ತಾವು ಚಿಕ್ಕೋರಾಗಿದ್ದಾಗ ವರ್ಣಭೇದ ನಿಂದನೆಗೆ ಒಳಗಾಗಿದ್ವಿ. ತಮ್ಮ ಸಹೋದರ ಮತ್ತು ಸಹೋದರಿಯರಿಗೆ ಮಾಡಿದಂತ ವರ್ಣಭೇದ ನಿಂದನೆ ಕೇಳೋಕೆ ನೋವಾಗ್ತಿತ್ತು. ನಮ್ಮ ಪೇರೆಂಟ್ಸ್‌ ನಮಗೆ ಇಂಗ್ಲೀಷ್‌ ಆಕ್ಸೆಂಟ್‌ನಲ್ಲಿ ಮಾತಾಡಿ ಅಂತ ಹೇಳ್ತಿದ್ರು. ಆಗೆಲ್ಲಾ ನಾವು ಬ್ರಿಟನ್‌ ಮಕ್ಕಳಿಗಿಂತ ವಿಭಿನ್ನವಾಗಿದ್ದೇವೆ ಅನ್ನೋ ಅರಿವು ನಮ್ಮಲ್ಲಿ ಇತ್ತು ಅಂತ ಸುನಾಕ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply