ರಿಷಿ ಸುನಕ್‌ಗೆ ಮತ್ತೊಂದು ಗೆಲುವು, ತೂಗುಗತ್ತಿಯಿಂದ ಬಚಾವ್!‌

masthmagaa.com:

ಅಕ್ರಮ ವಲಸಿಗರನ್ನ ಬ್ರಟನ್‌ನಿಂದ ರುವಾಂಡಗೆ ಕಳಿಸೋ ರುವಾಂಡ ಪ್ಲಾನ್‌ನಲ್ಲಿ ಪ್ರಧಾನಿ ರಿಷಿ ಸುನಾಕ್‌ಗೆ ಒಂದು ಹಂತದ ಗೆಲುವು ಸಿಕ್ಕಿದೆ. ರುವಾಂಡ ಬಿಲ್‌ ಬ್ರಿಟನ್‌ ಕೆಳಮನೆಯಲ್ಲಿ ಪಾಸ್‌ ಆಗಿದೆ. ಈ ಮೂಲಕ ಸುನಾಕ್‌ರ ಕನ್ಸರ್‌ವೇಟಿವ್‌ ಪಾರ್ಟಿ ಎಂಪಿಗಳು ಕೊನೆಗೂ ಸುನಾಕ್‌ ಬೆನ್ನಿಗೆ ನಿಂತಿದ್ದಾರೆ. ಈ ಮೊದ್ಲು ಈ ಬಿಲ್‌ನಲ್ಲಿ ಕೆಲವು ಚೇಂಜಸ್‌ ಬರ್ಬೇಕು. ರೂಲ್ಟ್‌ ಟಫ್‌ ಆಗ್ಬೇಕು ಅನ್ನೋ ಬೇಡಿಗೆ ಸ್ವಪಕ್ಷದಲ್ಲೇ ಇತ್ತು. ಆದ್ರೀಗ ಬಿಲ್‌ ವಿರುದ್ದ ದನಿಯೆತ್ತಿದ್ದ 60 ರೆಬೆಲ್‌ಗಳ ಪೈಕಿ 11 ಮಂದಿಯಷ್ಟೇ ವೋಟ್‌ ಹಾಕಿದ್ದಾರೆ. ಈ ಮೂಲಕ ರುವಾಂಡ ಬಿಲ್‌ ಬ್ರಿಟನ್‌ ಕೆಳಮನೆಯಲ್ಲಿ ಪಾಸ್‌ ಆಗಿ ಸುನಾಕ್‌ ನಿಟ್ಟುಸಿರು ಬಿಟ್ಟಿದ್ದಾರೆ.

-masthmagaa.com

Contact Us for Advertisement

Leave a Reply