ನಟ ಅಜಯ್ ರಾವ್ ಅವರ ಮೇಕಪ್ ಮ್ಯಾನ್ ಕೋರೋನಾಗೆ ಬಲಿ!!

masthmagaa.com:

ಸ್ಯಾಂಡಲ್ ವುಡ್ ನಟ ಅಜಯ್ ರಾವ್ ಅವರ ಖಾಸಗಿ ಮೇಕಪ್ ಮ್ಯಾನ್ ಜಯರಾಮ್ ಕೊರೋನಾದಿಂದ ನಿಧನವಾಗಿದ್ದಾರೆ.ಕಳೆದ 11 ವರ್ಷದಿಂದ ಅಜಯ್ ರಾವ್ ಅವರಿಗೆ ಮೇಕಪ್ ಮಾಡಿದ್ದ ಜಯರಾಮ್ ನಿಧನದಿಂದ ನನಗೆ ಬಹಳ ದುಃಖವಾಗಿದೆ ಎಂದು ನಟ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಅವರ ನಿಧನದಿಂದ ದುಃಖವಾಗಿದೆ. RIP ಜಯರಾಮ್ ಎಂದು ನಟ ಬರೆದುಕೊಂಡಿದ್ದು ಕೆಲ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ.

-masthmagaa.com
Contact Us for Advertisement

Leave a Reply